ಮದುವೆ ಪಾರ್ಟಿಯಲ್ಲಿ ಮೇರೇ ಮೆಹಬೂಬ್ ಖಯಾಮತ್ ಹೋಗಿ ಹಾಡನ್ನು ಹಾಡಿದ್ದಾರೆ ಕೊಹ್ಲಿ. ಪತಿಯ ಹಾಡನ್ನು ಕೇಳಿ ಅನುಷ್ಕಾ ಶರ್ಮಾ ಭಾವುಕರಾಗಿ ಕಣ್ಣೀರಾಕಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
In the viral video, Virat sings Kishore Kumar’s evergreen hit Mere Mehboob Qayamat Hogi for Anushka, which leaves the latter emotional and teary-eyed